ಉಪಮುಖ್ಯ ಮಂತ್ರಿ ಡಾ. ಅಶ್ವತ್ ನಾರಾಯಣರಿಗೆ ಸನ್ಮಾನ

ಆಲ್ ಇಂಡಿಯಾ ಟ್ಯಾಕ್ಸ್ ಪ್ರಾಕ್ಟೀಷನಲ್ ಫೆಡರೇಷನ್ ಗೆ  23ನೇ ನ್ಯಾಷನಲ್ ಕನ್ವೆಷನ್ನಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕದ ಉಪ ಮುಖ್ಯ ಮಂತ್ರಿ ಡಾ. ಅಶ್ವತ್ ನಾರಾಯಣ ಬಾಗವಸಿದ್ದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಹಾಗೂ ಆಲ್ ಇಂಡಿಯಾ ಟ್ಯಾಕ್ಸ್ ಪ್ರಾಕ್ಟೀಷನಲ್ ಫೆಡರೇಷನ್ ನಿಂದ ಇವರಿಗೆ ಸನ್ಮಾನಸಿಲಾಯಿತು

Leave a Reply

Your email address will not be published.