ಮೊಳಕಾಲ್ಮೂರು ಪೊಲೀಸ್ ಠಾಣೆಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟದಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

ನಿತ್ಯವಾಣಿ, ಮೊಳಕಾಲ್ಮೂರು, (ಮೇ. 19) : ಮೊಳಕಾಲ್ಮೂರು ಪೊಲೀಸ್ ಠಾಣೆಗೆ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟದಿಂದ 30 ಸ್ಯಾನಿಟೈಸರ್ ಗಳು ಮತ್ತು ಮೂವತ್ತು ಮಾಸ್ಕ್ ಗಳ ಕಿಟ್ಟನ್ನು ಠಾಣೆಯ ಸಬ್ ಇನ್ಸ್ಪೆಕ್ಟರ್ ದಾದಾಪೀರ್ ಅವರಿಗೆ ಕೂಟದ ಉಪ ಏರಿಯ ಮ್ಯಾನೇಜರ್ ರಾಜಶೇಖರ್ ರವರು ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ವೀರೇಶ್, ಚಿನ್ನಯ್ಯ , ಕರಿಯಪ್ಪ ಹಾಜರಿದ್ದರು

Leave a Reply

Your email address will not be published.