*ವಕೀಲರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಶಿವುಯಾದವ್ ಆಯ್ಕೆ*

ನಿತ್ಯವಾಣಿ,ಚಿತ್ರದುರ್ಗ,(ಜು.19) : ಜಿಲ್ಲಾ ವಕೀಲರ ಸಂಘದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಸಿ. ಶಿವುಯಾದವ್ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇವೇಳೆ
ಉಪಾಧ್ಯಕ್ಷರಾಗಿ ಜಿ.ಸಿ ದಯಾನಂದ್,
ಪ್ರಧಾನ ಕಾರ್ಯದರ್ಶಿಯಾಗಿ ಎಂ‌. ಮೂರ್ತಿ
ಖಜಾಂಚಿಯಾಗಿ ಕೆ.ಎಂ ಅಜಯ, ಮತ್ತು
ಜಂಟಿ ಕಾರ್ಯದರ್ಶಿಯಾಗಿ  ಬಿ.ಆರ್. ವಿಶ್ವನಾಥ್ ರೆಡ್ಡಿ  ಆಯ್ಕೆಯಾಗಿದ್ದಾರೆ

Leave a Reply

Your email address will not be published.