, ನಿತ್ಯ ವಾಣಿ, ಬೆಂಗಳೂರು,(ಮೇ , 27) : ನನ್ನ ವಿರುದ್ಧ ಯಾರೋ ಒಬ್ಬರು ಹೈಕಮಾಂಡ್ ದೆಹಲಿಗೆ ಹೋಗಿ ದೂರು ನೀಡಿದ್ದಾರೆ, ಇದಕ್ಕೆ ತಕ್ಕ ಉತ್ತರ ಯಾರು ದೆಹಲಿಗೆ ಬರಬೇಡಿ ಎಂದು ಹೈಕಮಾಂಡ್ ಕೊಟ್ಟಿದೆ, ನನ್ನ ಈಗಿನ ನನ್ನ ಕೆಲಸ ಕೊರೋನ ಹೋಗಲಾಡಿಸಲು ಮುಖ್ಯ ಉದ್ದೇಶ ಅಷ್ಟೇ, ಎಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು,