ನಿತ್ಯವಾಣಿ ಬೆಂಗಳೂರು(ಅ.31) : ಕರುನಾಡ ಕಂದ ಪುನೀತ್ ರಾಜಕುಮಾರ್ ರವರ ಎರಡು ಕಣ್ಣುಗಳು ಇಬ್ಬರಿಗೆ ದಾರಿದೀಪ ಆದವು,ನಾರಾಯಣ ನೇತ್ರಾಲಯ ಬೆಂಗಳೂರು ಆಸ್ಪತ್ರೆಯಲ್ಲಿ ನಿನ್ನೆ ಒಬ್ಬರಿಗೆ ಒಂದು ಕಣ್ಣು ಜೋಡಣೆ ಮಾಡಲಾಯಿತು ಹಾಗೂ ಇಂದು ಇನ್ನೊಬ್ಬರಿಗೆ ಜೋಡಣೆಯಾಗಿದೆ ನೇತ್ರದಾನ ಮಹಾದಾನ ಎಂಬಂತೆ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದು ಇಬ್ಬರ ದೃಷ್ಟಿ ಗಳಿಗೆ ಬೆಳಕನ್ನು ಕೊಟ್ಟಿದ್ದಾರೆ.