ಬಸವಮಂಟಪದಲ್ಲಿ ಶಿವರಾತ್ರಿ ಹಬ್ಬ ಆಚರಣೆಗೆ ಸ್ವಾಗತ

ಚಿತ್ರದುರ್ಗ :  ಬಸವಮಂಟಪದಲ್ಲಿ ರಂಗಯ್ಯನ ಬಾಗಿಲ ಬಳಿ ದಿನಾಂಕ-11.03.2021 ರ ಗುರುವಾರ  ಶಿವರಾತ್ರಿ ಹಬ್ಬ ನಡೆಯಲಿದೆ, ಬೆಳ್ಳಿಗ್ಗೆ 10 .30ಕ್ಕೆ ಬಸವಣ್ಣನವರ ಪೂಜೆ, 11:00 ಗಂಟೆಗೆ ಧ್ವಜಾರೋಹಣ ನಡೆಸುವವರು ಶರಣ. ಎಸ್. ಟಿ.ನವೀನ್‍ಕುಮಾರ್ ಸಂಪಾದಕರು, ನಿತ್ಯವಾಣಿ ದಿನಪತ್ರಿಕೆ, ಸ್ವಾಗತ ಭಾಷಣ ಶರಣ. ಕಲ್ಮೇಶ್ ಲಿಂಗಾಯತ್, ಪ್ರಸ್ಥಾವನೆ ಶರಣೆ. ಈರಮ್ಮ ನಾಗರಾಜ್, ಶರಣೆ. ಸುಧಾ ಶಿವಾನಂದ, ಪ್ರಾಸ್ತಾವಿಕ ಶರಣ. ಗೊಂಡಬಾಳು ಬಸವರಾಜ್, ಹಿರಿಯ ಸಹ ಸಂಪಾದಕರು, ಉದ್ಘಾಟನೆ ಶರಣ. ಆರ್. ಶ್ರೀನಿವಾಸ ಉದ್ಘಾಟನೆ, ಶರಣು ಸಮರ್ಪಣೆ ಶರಣ. ನಾಗರಾಜು ಸಮಾಜ ಸೇವಕರು (ಆಟೋ)  ಈ ಕಾರ್ಯಕ್ರಮಕ್ಕೆ ಭಾಗವಹಿಚಿಲಿದ್ದಾರೆ,                    ಶಿವರಾತ್ರಿಹಬ್ಬದ ಹಾರ್ಥಿಕಶುಭಾಶಯ ಹಾಗೂ ಸರ್ವ ಶರಣರಿಗೆ ಸ್ವಾಗತ ಕೋರುವವರು

ಶರಣ. ಕಲ್ಮೇಶ್ ಲಿಂಗಾಯತ್

Leave a Reply

Your email address will not be published.