ಶವ ಪತ್ತೆಗ್ರಾಮೀಣ ಪೊಲೀಸರ ಗಮನಕ್ಕೆ,,,, ನಿತ್ಯ ವಾಣಿ ವಿಶೇಷ ವರದಿ,,,, ಬೆಂಗಳೂರು ರಸ್ತೆ ನ್ಯಾಷನಲ್ ಕುಂಚಿಗನಾಳ್ ಪೆಟ್ರೋಲ್ ಬಂಕ್ ಹತ್ತಿರ ಅಪರಿಚಿತ ಶವ ಪತ್ತೆಯಾಗಿದೆ ದಾರಿಹೋಕರು ನಮ್ಮ ನಿತ್ಯ ವಾಣಿ ಪತ್ರಿಕೆಗೆ ಶವವನ್ನು ನೋಡಿ ಛಾಯಾಚಿತ್ರವನ್ನು ತೆಗೆದು ದೂರವಾಣಿ ಮೂಲಕ ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ, ಬೇಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ತಮಗೆ ತಿಳಿಸುತ್ತಿದ್ದೇವೆ