ಚಿತ್ರದುರ್ಗ ಜಿಲ್ಲಾ ಅಂಬೇಡ್ಕರ್ ಸೇನೆ ಘಟಕದ ವತಿಯಿಂದ ಆಹಾರ ವಿತರಣೆ

ನಿತ್ಯವಾಣಿ, ಚಿತ್ರದುರ್ಗ,( ಮೇ. 14) : ನಗರದಲ್ಲಿ ಇಂದು ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಮತ್ತು ಅವರ ಸಂಬಂಧಿಕರು  ಆಹಾರಕ್ಕೆ ಪರದಾಡುತ್ತಿರುವುದನ್ನ  ಕಂಡ ಅಂಬೇಡ್ಕರ್ ಸೇನೆ ತಂಡದ ಜಿಲ್ಲಾಧ್ಯಕ್ಷ ಮಂಜುನಾಥ್ ತಾಳಿಕೆರೆ ಹಾಗೂ ತಂಡ ಆಹಾರ ಮತ್ತು ನೀರನ್ನು ಹಂಚಿದರು, ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಚಂದ್ರು, ತಾಲೂಕ್ ಘಟಕದ ಹಾಲೇಶ್, ಅವಿನಾಶ, ಸುಧಾಕರ್ ಕೈಜೋಡಿಸಿದರು

Leave a Reply

Your email address will not be published.