ಲೋಕಸಭಾ ಸದಸ್ಯರಾದ ಎ ನಾರಾಯಣಸ್ವಾಮಿರವರು ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ಬಳಿ ದಿನಸಿ ಕಿಟ್ಟುಗಳನ್ನು ಹಂಚಿದರು,

ನಿತ್ಯವಾಣಿ ನ್ಯೂಸ್ : ಚಿತ್ರದುರ್ಗ ಲೋಕಸಭಾ ಸದಸ್ಯರಾದ ಎ ನಾರಾಯಣಸ್ವಾಮಿರವರು ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ಬಳಿ ಪಟ್ಟಣ ಪಂಚಾಯಿತಿಯ ದಿನ ಕೂಲಿಕಾರ್ಮಿಕರಿಗೆ, ಚಮ್ಮಾರರಿಗೆ, ಖಾಸಗಿ ಶಾಲಾ ಶಿಕ್ಷಕರಿಗೆ, ಹಾಗೂ ಇನ್ನಿತರರಿಗೆ ಆಹಾರದ ದಿನಸಿ ಕಿಟ್ಟುಗಳನ್ನು ಹಂಚಿದರು, ಈ ಸಂದರ್ಭದಲ್ಲಿ  ಹೊಳಲ್ಕೆರೆ ಶಾಸಕ ಚಂದ್ರಪ್ಪ, ಬಿಜೆಪಿಯ ಹೊಳಲ್ಕೆರೆ ಮಂಡಳಿಯ ಅಧ್ಯಕ್ಷ ಸಿದ್ದೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಮೇಶ್, ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published.