ಐಎನ್ ಟಿಯುಸಿಯಿಂದ ಆಹಾರ ಧಾನ್ಯದ ಕಿಟ್ ಗಳ ವಿತರಣೆ

ನಿತ್ಯವಾಣಿ, ಚಿತ್ರದುರ್ಗ, (ಆ.02) : ಐಎನ್ ಟಿಯುಸಿ(INTUC) ಸಹಯೋಗದೊಂದಿಗೆ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸಲಾಯಿತು,ಐಎನ್ ಟಿಯುಸಿ ಜಿಲ್ಲಾಧ್ಯಕ್ಷ ರಾದ ಅಶೋಕ್ ನಾಯ್ಡು,ಜಮೀರ್ ಹಾಜರಿದ್ದರು

Leave a Reply

Your email address will not be published.