ಮಂಗಳಮುಖಿಯರಿಗೆ ಆಹಾರದ ಕಿಟ್ ನ್ನು ತಹಸೀಲ್ದಾರ್ ಸತ್ಯನಾರಾಯಣ ವಿತರಿಸಿದರು

ನಿತ್ಯವಾಣಿ, ಚಿತ್ರದುರ್ಗ, (ಮೇ. 15) :

ಕೋವಿಡ್ 19 ರ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಂಗಳಮುಖಿಯರಿಗೆ ಆಹಾರದ ಕಿಟ್ ಅನ್ನು ತಹಸೀಲ್ದಾರಾದ  ಸತ್ಯನಾರಾಯಣ ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಿರಿಯೂರು ಶಾಖೆಯ ಅಧ್ಯಕ್ಷ ಶಿವಕುಮಾರ್ ಬಿಇಒ ಕಚೇರಿಯ ಇಸಿಒ ಶಶಿಧರ್ ಎಡಿಪಿಐ ನಾಗರಾಜಾಚಾರ್ ಹಾಗೂ ಬಿಸಿಎಂ ಅಧಿಕಾರಿ ರಮೇಶ್ ಮಧುರೆ ಉಪಸ್ಥಿತರಿದ್ದರು.

Leave a Reply

Your email address will not be published.