ಹನುಮಂತೇಗೌಡ್ರು ಸ್ನೇಹ ಬಳಗದಿಂದ ಕೋರೋನಾ ವಾರಿಯರ್ಸಗಳಾದ ಟೋಲ್ ಸಿಬ್ದಂಧಿಗಳಿಗೆ ಆಹಾರ ಕಿಟ್ ವಿತರಣೆ .

ನಿತ್ಯವಾಣಿ, ಹಿರಿಯೂರು,(ಜೂ.26) : ಹಿರಿಯೂರಿನ  ರಾಷ್ರ್ಠೀಯ ಹೆದ್ದಾರಿ ಗುಯಿಲುಹಾಳು ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ  ಕರ್ತವ್ಯ ನಿರ್ವಹಿಸುವ ಸಿಬ್ಬಂಧಿಗಳಿಗೆ ಉಚಿತ ರೇಷನ್ ಕಿಟ್ ವಿತರಿಸಿ  ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಬಿ ಸಿ ಹನುಮಂತೇಗೌಡ್ರು  ಮಾತನಾಡುತ್ತಾ  ಕೋರೊನಾ ಸಂಕಷ್ಟ ಕಾಲದಲ್ಲೀ ತಮ್ಮ ಜೀವದ ಹಂಗೂ ತೋರೆದು ಸಾರ್ವಜನಿಕ ರಸ್ತೆಗಳ ಚೆಕಪೋಸ್ಟ್ ನಲ್ಲಿ ವರ್ಷದ 365 ದಿನಗಳ ಕಾಲ ಹಾಗೂ ದಿನದ 24 ಗಂಟೆಗಳ ಕಾಲ ಯಾವುದೇ ಸರ್ಕಾರಿ ರಜೆ ˌ ಹಬ್ಬ ˌಹರಿದಿನ ಕಾರ್ಯಕ್ರಮಗಳನ್ನೂ ಲೆಕ್ಕೀಸದೆ ಹಗಲೀರುಳು ತಮ್ಮ   ಕರ್ತವ್ಯ ಪ್ರಜ್ಞೇಯೀಂದ ಕಾರ್ಯ ನಿರ್ವಹಿಸುವ ಅವರ ಸೇವಾ ಶ್ಲಾಘನೀಯ ಎಂದರು ಹಾಗಾಗೀ ಅವರ ಕರ್ತವ್ಯಕ್ಕೆ ಒಂದೂ ಬಿಗ್ ಸೆಲ್ಯೂಟ್ ಎಂದರು ಹಾಗೂ ಇಂತಹ ಕಠಿಣ ಸಂದರ್ಭದಲ್ಲಿ ಸಮಾಜದ ಹಲವಾರು ಸಂಘ ಸಂಸ್ಥೆಗಳು ˌಜನಪ್ರತಿನಿಧಿಗಳ  ಸಮಾಜ ಸೇವಾ ಕಾರ್ಯಗಳು ಹಾಗೂ ಉಚಿತ ರೇಷನ್ ಕಿಟ್  ವಿತರಣೆ  ಕಾರ್ಯಗಳು ಮಹತ್ವದ್ದಾಗಿವೆ  ಎಂದರು ಇಂತಹ ಕಾರ್ಯಗಳಿಗೆ ಎಲ್ಲಾರ ಬೆಂಬಲ ಸಹಕಾರ ಅಗತ್ಯ ಎಂದರು .
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ  ಉಪಾಧ್ಯಕ್ಷರಾದ ದ್ಯಾಮೇಗೌಡ್ರು ಮಾತನಾಡಿ ಈಗಾಗಲೇ ಹಿರಿಯೂರಿನಲ್ಲಿ 3000 ಉಚಿತ ಆಹಾರ ರೇಷನ್ ಕಿಟ್ ಗಳ ವಿತರಣೆಯನ್ನೂ ಹನುಮಂತೇಗೌಡ್ರು ಸ್ನೇಹ ಬಳಗದಿಂದ ವಿತರಿಸಲಾಗುತಿದ್ದೂ ಸಮಾಜದಲ್ಲಿ ಕೋರೋನಾ ಸಂಕಷ್ಟದಲ್ಲಿರುವವರೀಗೆ ಹಲವಾರು ಜನಸೇವಾ ಕಾರ್ಯಕ್ರಮಗಳನ್ನೂ ಮಾಡುತ್ತಿರುವುದು ಮಹತ್ವದ ಕಾರ್ಯಗಳಾಗಿವೆ ಅವುಗಳು ಸದಾ ಕಾಲಕ್ಕೆ ಈಗೇ ಮುಂದುವರಿಯಲಿ ಎಂದರು. ಬಿಜೆಪಿ ಯುವ ಮೋರ್ಚ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಹನುಮಂತೇಗೌಡ್ರು ಆಪ್ತ ಸ್ನೇಹಿತರಾದ ಹೆಚ್ ಕೆ ಚಂದ್ರಶೇಖರ ಮಾತನಾಡಿ ಹಿರಿಯೂರಿನಲ್ಲಿ ಹಲವಾರು ಸೇವಾ ಕಾರ್ಯಗಳನ್ನೂ ಹನುಮಂತೇಗೌಡ್ರು ಸ್ನೇಹ ಬಳಗ ಹಾಗೂ ಬಿಜೆಪಿ ಯುವಮೋರ್ಚ ಚಿತ್ರದುರ್ಗ ಜಿಲ್ಲಾಘಟಕದ ವತಿಯಿಂದ ಮಾಡಲಾಗುತ್ತಿದ್ದೂ ಮುಂದೀನ ದಿನಗಳಲ್ಲಿ ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳನ್ನೂ ಹನುಮಂತೇಗೌಡ್ರು ಮುಂದಾಳತ್ವದಲ್ಲಿ ಹಮ್ನೀಕೊಳ್ಳಲಾಗುವುದು ಎಂದರು ಹಾಗೂ ಕೊರೋನಾ ಮೂರನೇ ಅಲೆ ಸಂಭವ ಹೆಚ್ಚಿದ್ದೂ ಜನರು ಜಾಗ್ರೃತರಾಗೀರಬೇಕು ˌಎಲ್ಲಾರೂ ಸರ್ಕಾರದ ನಿಯಮಗಳನ್ನೂ ಹಾಗೂ ಸಾಮಾಜಿಕ ಅಂತರವನ್ನೂ ಪಾಲಿಸಬೇಕು ಹಾಗೂ ಕೋವಿಡ್ ಲಸಿಕೆ ಹಾಕಿಸಿಕೋಳ್ಳಬೇಕೂ ಎಂದರೂ ಈ ಸಂಧರ್ಭದಲ್ಲಿ ಮಾಜಿ ಗ್ರಾಮಾಪಂಚಾಯಿತ ಸದಸ್ಯರಾದ ಮೈಲಾರಪ್ಪˌˌ ಮಹಾಂತೇಶ್ˌಕುಮಾರ್.ಸಂಪತ್  ಹಾಗೂ ಗ್ರಾಮಾ ಪಂಚಾಯಿತಿ ಸದಸ್ಯರಾದ ಪಾಲನವಹಳ್ಳಿ ಸುರೇಶ್ˌ ಹನುಮಂತೇಗೌಡ್ರು ಸ್ನೇಹ ಬಳಗದ ಕರಾವೇ ಶೀವುˌ ಭರತ್ˌರಾಜೇಶ್ˌಯಸೀನ್ˌಬಾಬು ಹಾಗೂ  ಯುವಮೋರ್ಚ ಸದಸ್ಯರು ಉಪಸ್ಥೀತರಿದ್ದರು.

Leave a Reply

Your email address will not be published.