ಕರಾವಳಿ ಹಾಗು ಬೆಳಗಾಂನಲ್ಲಿ ಮಳೆಯ ಆರ್ಭಟ,,, ನಿತ್ಯವಾಣಿ,ಬೆಂಗಳೂರು, (ಜೂ.19): ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟ ಹಾಗೂ ಮಲಪ್ರಭಾ ನದಿ ಉಕ್ಕಿಹರಿಯುತ್ತಿರುವ ಮಳೆಯಿಂದ ಕೃಷ್ಣ ಕಣಿವೆಯಲ್ಲಿ ಪ್ರವಾಹ ಇನ್ನೆಲೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಆರಂಭ ಪ್ರ ವಾಹ ತಡೆ ನಿರ್ವಹಣೆ ಸಂಬಂಧ ಮಂಗಳೂರು ನಗರ ಸೇರಿದಂತೆ ಹಲವೆಡೆ ಭಾರಿ ಮಳೆ ನಿನ್ನೆ ರಾತ್ರಿ ಇಂದ ಅಬ್ಬರಿಸುತ್ತಿರುವ ವರ್ಣ ಬೆಳ್ತಂಗಡಿ ಸುಳ್ಯ ಸೇರಿ ಗ್ರಾಮೀಣ ಭಾಗದಲ್ಲಿ ಪೂರ್ತಿ ಮಳೆಯಾಗಿ ಜಿಲ್ಲೆಯಲ್ಲಿ ಎರಡು ದಿನ ಕಾಲ ಅಲರ್ಟ್ ಘೋಷಿಸಿದೆ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಟ್ಟಿದೆ ಕಾರ್ಯಕ್ಷೇತ್ರ ಅಧಿಕಾರಿಗಳಿಗೆ ಸೂಚನೆಸರಕಾರ ಕೊಟ್ಟಿದೆ, ಬೆಂಗಳೂರಿನ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಗೃಹ ಸಚಿವ ಬೊಮ್ಮಾಯಿ ಸೇರಿದಂತೆ ಮಹಾರಾಷ್ಟ್ರದ ಗೃಹ ಸಚಿವರು ಜಯಂತ್ ಸಚಿವರು ಸೇರಿದಂತೆ ಸಭೆಯು ನಡೆಯುತ್ತಿದೆ, ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020