ನಿತ್ಯವಾಣಿ, ಚಿತ್ರದುರ್ಗ,(ಡಿ.09) : ಚಿತ್ರದುರ್ಗ ನಗರದಲ್ಲಿ ಐಯುಡಿಪಿ ಲೇಔಟ್ ಸರ್ವಿಸ್ ರಸ್ತೆಯಲ್ಲಿ ಹೆಸರಾಂತ ಫರ್ನಿಚರ್ ಕಂಪನಿಯಾದ ರಾಯಲ್ ಓಕ್ ಫರ್ನಿಚರ್ ಶೋರೂಮ್ ಉತ್ತಮ ಗುಣಮಟ್ಟದ ಗೃಹಬಳಕೆಗೆ ಬೇಕಾದ ಎಲ್ಲಾ ರೀತಿಯ ವುಡ್ ನ ಹೊಸ ಮಾದರಿಯ ಫರ್ನಿಚರ್ ಗಳ ಶೋರೂಮ್ ಈದಿನ ಗ್ರಾಂಡ್ ಓಪನ್ ಆಯಿತು,
![]()
ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಶುಭ ಹಾರೈಸಿದ ಸಂದರ್ಭ ವಿಡಿಯೋ
ಈ ಕಾರ್ಯಕ್ರಮವನ್ನು ಡಾll ಮುರುಘಾ ಶರಣರು, ಚಿತ್ರದುರ್ಗ ಶಾಸಕ ಜಿಎಚ್ ತಿಪ್ಪಾರೆಡ್ಡಿಉದ್ಘಾಟನೆ ಮಾಡಿದರು ರಾಯಲ್ ಓಕ್ ಕಂಪನಿಯ ಸಿಇಒ ವೇಣುಗೋಪಾಲ್ ನಾಯಕ್ ಮಾತನಾಡಿದ ವಿಡಿಯೋ
ಫ್ರಾಂಚೈಸಿ ಹೆಡ್ ಕಿರಣ್ ಛಾಬ್ರಿಯಾ ಮಾತನಾಡಿದ ವಿಡಿಯೋ
ಈ ಸಂದರ್ಭದಲ್ಲಿ ರಾಯಲ್ ಓಕ್ ಕಂಪನಿಯ ಸಿಇಒ ವೇಣುಗೋಪಾಲ್ ನಾಯರ್, ಫ್ರಾಂಚೈಸಿ ಹೆಡ್ ಕಿರಣ್ ಛಾಬ್ರಿಯಾ, ಡಿಸೈನರ್ ಹೆಡ್ ಪ್ರಶಾಂತ್ ಕೋಟಿಯನ್, ಕರ್ನಾಟಕ ಬಿಜಿನೆಸ್ ಹೆಡ್ ರಿತೇಶ್ ಸಾಲಿಯಾನ್, ಅಮರ್ ನಾಥ್ ಪಿ ಆರ್, ಇಂಡಿಯನ್ ಮಾರ್ಕೆಟಿಂಗ್ ಮ್ಯಾನೇಜರ್ ಜಯಪ್ರಕಾಶ್, ಹಾಗೂ ಕಟ್ಟಡದ ಮಾಲೀಕರಾದ ಡಾಕ್ಟರ್ ಸುನೀಲ್ ಎಂವಿ,ಸುಧೀರ್ ಎಂವಿ, ಮತ್ತು ಹೆಚ್ಚಿನ ರೀತಿಯಲ್ಲಿ ಗ್ರಾಹಕರು ಕೂಡ ಹಾಜರಿದ್ದರು,