ಶ್ರೀ ಏಕನಾಥೇಶ್ವರಿ ಅಮ್ಮನವರ ಬಂಡಿ ರಥೋತ್ಸವ

 ನಿತ್ಯವಾಣಿ, ಚಿತ್ರದುರ್ಗ : ಚಿತ್ರದುರ್ಗದ ಗ್ರಾಮದೇವತೆ ಶ್ರೀ ಏಕನಾಥೇಶ್ವರಿ ದೇವತೆಯ ಬಂಡಿ  ರಥೋತ್ಸವ ವೈಭವದಿಂದ ಜರಗಿತು, ಕೋಟೆ ರಸ್ತೆಯಲ್ಲಿರುವ ಅಮ್ಮನವರ ಪಾದಗಟ್ಟೆ ದೇವಸ್ಥಾನದಲ್ಲಿ ಶ್ರೀ ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿಯಿಂದ ಅಮ್ಮನವರಿಗೆ ವಿಶೇಷ ಪುಷ್ಪಾರ್ಚನೆ ಅಲಂಕಾರ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು,         ರಥೋತ್ಸವದಲ್ಲಿ ಕಂಡುಬಂದ ದೃಶ್ಯಗಳು ಈ ವೈಭವದ ರಥೋತ್ಸವವು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದು ಚಿತ್ರದುರ್ಗ ನಗರದ ರಾಜಬೀದಿಗಳಲ್ಲಿ ಡೊಳ್ಳು ಕುಣಿತಗಳು, ನೃತ್ಯಗಳು ಮೆರವಣಿಗೆಯಲ್ಲಿ ರಾರಾಜಿಸುತ್ತಿದ್ದವು,

Leave a Reply

Your email address will not be published.