ನಿತ್ಯವಾಣಿ, ಚಿತ್ರದುರ್ಗ, ಫೆ.25 : ಇಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಾರ್ ಒಂದು ಸಿರಾ ಹತ್ತಿರ ಪಲ್ಟಿ ಹೊಡೆದ ಸಂದರ್ಭದಲ್ಲಿ ಕಾರಿನಲ್ಲಿ ಸಿಲುಕ್ಕಿದ್ದ ವ್ಯಕ್ತಿಯನ್ನು ಜೀವಪಾಯದಿಂದ ರಕ್ಷಿಸಿ ಅವರನ್ನು ಆಸ್ಪತ್ರೆಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದ ಕೋಟೆ ನಾಡಿನ ಪ್ರತಿಷ್ಠಿತ ವಾಣಿಜ್ಯೋದ್ಯಮಿ ಕೆ. ಸಿ. ವೀರೇಂದ್ರ (ಪಪ್ಪಿ)
ಅಪಘಾತವಾಗಿರುವ ವಿಡಿಯೋಸ್