ಪರರಾಜ್ಯದಿಂದ ಬಂದು ಹಿರಿಯೂರಿನ ಬೀದಿ ಬದಿಯಲ್ಲಿ ಕಮ್ಮಾರಿಕೆ ವೃತ್ತಿ ಮಾಡಿಕೊಂಡು ಬದುಕುತ್ತಿದ್ದ, ಬಡ ನಿರಾಶ್ರಿತರಿಗೆ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಸಂಘದ ಹಿರಿಯೂರು ಘಟಕದ ವತಿಯಿಂದ ಆಹಾರ, ಬಟ್ಟೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಅಮೃತೇಶ್ವರ ಸ್ವಾಮಿ, ಗರೀಬ್ ಅಲಿ(ಮುನ್ನ), ಅಧ್ಯಕ್ಷರಾದ ಡಾ. ಹಚ್. ಟಿ. ಪ್ರಸನ್ನ,ಹುಚ್ಚವನಹಳ್ಳಿ ಉಪಾಧ್ಯಕ್ಷರಾದ ಜಗದೀಶ್ ಹಿರಿಯ ಮಾರ್ಗದರ್ಶಕರು ವಿ.ಟಿ. ತಿಪ್ಪೇಸ್ವಾಮಿ ಇನ್ನಿತರರು ಉಪಸ್ಥಿತಿ ಇದ್ದರು.