ಚಿತ್ರದುರ್ಗ ನಿತ್ಯವಾಣಿ, ಮಾ, 27- ಹೋಳಿಆಡುವವರಿಗೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ , ಹುಷಾರಾಗಿರಿ ಕೇಸ್ ದಾಖಲಾಗುತ್ತದೆ ಹಾಗೂ ಬಾರಿ ಪೆನಾಲ್ಟಿ ಬೀಳುತ್ತದೆ, ಕೋವಿಡ್ ಎರಡನೇ ಅಲೆ ಹೆಚ್ಚಿರುವುದರಿಂದ ಆಡುವುದಕ್ಕೆ ನಿರ್ಬಂಧ ಹೇರಿದೆ, ಎಂದು ಜಿಲ್ಲಾ ಪೊಲೀಸ್ ರಕ್ಷಣಾ ಅಧಿಕಾರಿ ಜಿ. ರಾಧಿಕಾರವರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ