ನಿತ್ಯವಾಣಿ,ಚಿತ್ರದುರ್ಗ,(ಜೂ.11) : ನೂತನ ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀಕಾಂತ್ ರವರು ಮುರುಘಾ ಶರಣರಿಗೆ ಗೌರವಿಸಲಾಯಿತು
ಈ ಸಂದರ್ಭದಲ್ಲಿ DCC ಮಾಧ್ಯಮ ವಕ್ತಾರರಾದ ಶೇಷಣ್ಣಕುಮಾರ್,ಐಎನ್ ಟಿಯುಸಿ ಜಿಲ್ಲಾಧ್ಯಕ್ಷ ರಾದ ಅಶೋಕ್ ನಾಯ್ಡು,ಅಸಂಘಟಿತ ಕಾರ್ಮಿಕ ಅಧ್ಯಕ್ಷರಾದ ಮೋಹನ್ ಪೂಜಾರಿ,ಮಲ್ಲಿಕಾರ್ಜುನ್ ರವರು ಹಾಜರಿದ್ದರು