ನಿತ್ಯವಾಣಿ, ಚಿತ್ರದುರ್ಗ, (ಜು.1) : ವೈದ್ಯರ ದಿನದ ಅಂಗವಾಗಿ ಚಿತ್ರದುರ್ಗದ ಖ್ಯಾತ ವೈದ್ಯರಾದ ಡಾಕ್ಟರ್ ತೇಜಸ್ವಿ ರವರಿಗೆ ಅವರ ನಿಸ್ವಾರ್ಥ ಸೇವೆಯ ಆಧಾರದಲ್ಲಿ ಐಎನ್ ಟಿಯುಸಿ ಜಿಲ್ಲಾ ಅಧ್ಯಕ್ಷರಾದ ಅಶೋಕ್ ನಾಯ್ಡು ನೇತೃತ್ವದಲ್ಲಿ ಸನ್ಮಾನಿಸಲಾಯಿತು,ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾದ ತಾಜ್ ಪೀರ್ ,ಐಎನ್ ಟಿಯುಸಿ ಬ್ಲಾಕ್ ಅಧ್ಯಕ್ಷರಾದ ಮನು ಯಾದವ್ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಕುಮಾರ್, ಧ್ರುವ ಮೋಹನ್, ಸಂಪತ್ ಕುಮಾರ್,ಎನ್ ಡಿ ಕುಮಾರ್,ನೇತಾ ವಲಿ ಖಾದ್ರಿ ಭೂತೇಶ್ ಮತ್ತಿತರರು ಹಾಜರಿದ್ದರು