ಚಿತ್ರದುರ್ಗ ನಗರದಲ್ಲಿ ಸವಿಯಾದ ಪುಡ್ ,,,,,,,!
ಚಿತ್ರದುರ್ಗ ನಗರದ ಚಿಕ್ಕಪೇಟೆ ಬಸವೇಶ್ವರ ದೇವಸ್ಥಾನ ಹತ್ತಿರ ಉದ್ಯಮಿ ಲೋಕೇಶ್ ಅವರ ಮಾಲೀಕತ್ವದಲ್ಲಿ ಶ್ರೀ ವಿನಾಯಕ ಪ್ಯೂರ್ ವೆಜ್ ಎಂಬ ಹೋಟೆಲ್ ಓಪನ್ ಆಗಿದ್ದು, ಇಲ್ಲಿ ನಾರ್ಥ್, ಚೈನೀಸ್, ಮತ್ತು ಜೈನ್ ಫುಡ್ ರುಚಿ ರುಚಿಯಾದ ತಿನಿಸುಗಳು ದೊರೆಯುತ್ತವೆ, ಸಂಸಾರ ಸಮೇತ ಭೇಟಿಕೊಟ್ಟು ಶುಚಿ-ರುಚಿಯಾದ ವೆರೈಟಿ ಫುಡ್ ಅನ್ನು ಸವಿಯಿರಿ