ಈ ಸುದ್ದಿ ನಿತ್ಯವಾಣಿಯಲ್ಲಿ ಮಾತ್ರ
ನಿತ್ಯವಾಣಿ,ಚಿತ್ರದುರ್ಗ. ರಾಜ್ಯದ್ಯಂತ ಅನ್ ಲಾಕ್ 2.0 ಜೂನ್ 21 ರಿಂದ ಓಪನ್ , ಹೋಟೆಲ್ ಗಳಿಗೆ ರಿಲೀಫ್ 50 ಪರ್ಸೆಂಟ್ ಮಾತ್ರ ಹೋಟೆಲುಗಳಲ್ಲಿ ಆಹಾರ ಸೇವನೆ ಮಾಡಲು ಕುಳಿತುಕೊಳ್ಳಲು ಅವಕಾಶ, ಮಾಲ್ಗಳಿಗೆ ತೆರೆಯುವುದಕ್ಕೆ ಅವಕಾಶ, ಶೇಕಡಾ 50 ಪರ್ಸೆಂ ಅನ್ ಲಾಕ್ 2.0 ಜೂನ್ 21 ರಿಂದ ಓಪನ್ ಟ್ ಖಾಸಗಿ ಮತ್ತು ಸರ್ಕಾರದ ಬಸ್ಸುಗಳಿಗೆ ಕುಳಿತುಕೊಳ್ಳಲು ಕಾಲಾವಕಾಶ ಕೊಡಲಾಗಿದೆ, ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಕುಳಿತುಕೊಳ್ಳಲು ಅವಕಾಶ ಇಲ್ಲ ಪಾರ್ಸಲ್ ಮಾತ್ರ ಅವಕಾಶ, ಬಟ್ಟೆ ಅಂಗಡಿಗಳಿಗೆ ಇನ್ನು ವಿವಿಧ ವ್ಯಾಪಾರಕ್ಕೆ ಅನುಮತಿ ಮಾಡಿಕೊಡಲು ಸರ್ಕಾರದಿಂದ ಸುಳಿವು ಹೊರಬಿದ್ದಿದೆ. ಸುದ್ದಿಗಾಗಿ, ಜಾಹೀರಾತಿಗಾಗಿ , ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com