ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕುರ್ಚಿಗಳು ಖಾಲಿ ಖಾಲಿ,,,,,,,

ಚಿತ್ರದುರ್ಗ ಫೆ 12 : ಇಂದು ನಡೆದ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಇಲಾಖಾಧಿಕಾರಿಗಳು ಬಹುತೇಕ ಹಾಜರಾತಿ ಇಲ್ಲದೆ ಖಾಲಿ ಖಾಲಿ ಹೊಡೆಯುತ್ತಿತ್ತು,        ಬಂದಿರುವಂತಹವರು ಕೂಡ ಬೇಗ-ಬೇಗ ಕಳಚಿಕೊಂಡರು,ಸಭೆ ಮಂದಗತಿಯಲ್ಲಿ ನಡೆಯಿತು

Leave a Reply

Your email address will not be published.