ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಗಳು ಹಂಚಿಕೆ

ನಿತ್ಯವಾಣಿ, ಚಿತ್ರದುರ್ಗ,(ಜೂ.28 ): ಕಾರ್ಮಿಕ ಇಲಾಖೆ  ವತಿಯಿಂದ ಕಟ್ಟಡ ಕಾರ್ಮಿಕರಿಗೆ ಚಿತ್ರದುರ್ಗ ಜಿಲ್ಲಾ ಐಎನ್ ಟಿಯುಸಿ (INTUC) ಸಹಯೋಗದೊಂದಿಗೆ  ಸುರಕ್ಷತಾ ಕಿಟ್ ಗಳನ್ನು  ಜಿಲ್ಲಾ ಐಎನ್ ಟಿಯುಸಿ ಅಧ್ಯಕ್ಷ  ಅಶೋಕ್ ನಾಯ್ಡ್  ವಿತರಿಸದರು. ಈ ಸಂಧರ್ಭದಲ್ಲಿ ಲೇಬರ್ ಇನ್ಸ್ ಪೆಕ್ಟರ್ ರಾಜಣ್ಣ,  ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮೋಹನ್ ಪೂಜಾರಿ,ಹಾಜರಿದ್ದರು

Leave a Reply

Your email address will not be published.