ಕೋಡಿ ಮಠದ ಶ್ರೀ ಗಳು ಕೊರೋನ ಬಗ್ಗೆ…..

ಕೋಡಿ ಮಠದ ಶ್ರೀ ಗಳು ಕೊರೋನ ಬಗ್ಗೆ…… ಕೋಡಿ ಮಠದ ಶ್ರೀ ಗಳು ಹಾಸನದಲ್ಲಿ ಮಾತಾನಾಡುತ್ತಾ ಇನ್ನು 10ವರ್ಶಗಳ ಕಾಲ ಭಾರತದಲ್ಲಿ ಕೊರೋನ ಇರುತ್ತೆ ನಮ್ಮ ಭೂಮಿ ರಾಸಾಯನಿಕದಿಂದಾಗಿ ಫಲವತೆಯನ್ನ ಕಳೆದು ಕೊಂಡಿದೆ ಇನ್ನೂ ಅನೇಕ ಬೇರೆ ಬೇರೆ ರೀತಿಯಾಗಿ ತೊಂದರೆ ಗಳು ಕಾಡಲಿವೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ

Leave a Reply

Your email address will not be published.