ನಿತ್ಯವಾಣಿ ,ಬೆಂಗಳೂರು , (ಜೂ.19) : ರಾಜ್ಯದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಆಗಿರುವಂತಹ ಕೆಎಸ್ಆರ್ಟಿಸಿ ಬಸ್ ಹಾಗೂ ಖಾಸಗಿ ಬಸ್ಸುಗಳು ಸೋಮವಾರದಿಂದ ಓಡಾಡಲು 50 ಪರ್ಸೆಂಟ್ ವಾಹನಗಳು ರಸ್ತೆಗಿಳಿಯಲು ಸಚಿವ ಲಕ್ಷಣ್ ಸೌದಿ ಅವರು ಸಂಜೆ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಮುಖವಾಗಿ ಸಂಚಾರ ವಿಷಯ ಸಂಬಂಧಪಟ್ಟಂತೆ ಬಹುತೇಕವಾಗಿ ಚರ್ಚೆಯನ್ನು ಮಾಡಿ ಸಂದೇಶ ಹೊರಬಿಡಲು ಒಂದೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ,
ಸುದ್ದಿಗಾಗಿ, ಜಾಹೀರಾತಿಗಾಗಿ ,
ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020