ನಿತ್ಯವಾಣಿ, ಚಿತ್ರದುರ್ಗ, ( ಮೇ. 19) : ಚಿತ್ರದುರ್ಗ ತಾಲ್ಲೂಕು ಕಲ್ಲಹಳ್ಳಿ ಬಳಿ ರೈತರೊಬ್ಬರು ಬೆಳೆದ ಟೊ ಮೋಟ ಬೆಲೆ ಕುಸಿದ ಕಾರಣ ಹೊಲದಲ್ಲಿ ಬೆಳೆಯುವುದಕ್ಕೆ ಖರ್ಚುಮಾಡಿದ ಬೆಲೆಯೂ ಇಲ್ಲದೆ ಕಂಗಾಲಾಗಿ ರಸ್ತೆಯ ಬದಿ ಚೆಲ್ಲಿದ್ದಾರೆ, ಕೋವಿಡ್ ಸಮಯದಲ್ಲಿ ಹೊರಗಡೆ ಎಲ್ಲೂ ಹೋಗದೆ ಹೊಲದಲ್ಲಿ ಕೈತುಂಬಾ ಕೆಲಸ ಕೈಗೊಂಡಿರುವ ದೃಶ್ಯ ಜೆ ಮಧು ಜಯರಾಮರೆಡ್ಡಿ ಹಳ್ಳಿಯಲ್ಲಿ,
ಮದಕರಿಪುರದ ಬಸ್ ಸ್ಟ್ಯಾಂಡ್ ಹತ್ತಿರ ಕೋವಿಡ್ ನಿಯಮಪಾಲನೆ ಪಾಲಿಸಿದೆ ರಾಜಾರೋಷವಾಗಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿರುವ ದೃಶ್ಯ, ಇದನ್ನೆಲ್ಲ ನಮ್ಮ ನಿತ್ಯವಾಣಿ ಪತ್ರಿಕೆಯ ವರದಿಗಾರ ಕಲ್ಮೇಶ್ ಒಂದು ರೌಂಡ್ ಹಳ್ಳಿಗಳ ಕಡೆ ಪ್ರಯಾಣಿಸಿ ಸೆರೆಹಿಡಿದ ದೃಶ್ಯಗಳು