ನಿತ್ಯವಾಣಿ,ಚಿತ್ರದುರ್ಗ, (ಜು.1) : ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಡೆಯಿಂದ ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಧನಂಜಯಪ್ಪ ರವರಿಗೆ ಸಂಸ್ಥೆಯ ಕಡೆಯಿಂದ ಎಚ್ಎಮ್ ರಾಜಶೇಖರ್ ಅವರು ಮಾಸ್ಕ್ ಮತ್ತು ಸ್ಯಾನಿಟೈಸರ್ ಕಿಟ್ಟನ್ನು ಹಸ್ತಾಂತರಿಸಿದರು, ಹಾಗೂ ಚಿತ್ರದುರ್ಗದ ಆಜಾದ್ ನಗರ ಆಶಾಕಾರ್ಯಕರ್ತರಿಗೆ ಕೂಡ ಕಿಟ್ಟುಗಳನ್ನು ಕೊಡಲಾಯಿತು, ಈ ಸಂದರ್ಭದಲ್ಲಿ ಚಿತ್ರದುರ್ಗ ಬ್ರಾಂಚ್ ಮ್ಯಾನೇಜರ್ ಗಂಗಾಧರಸ್ವಾಮಿ,ಎಸ್ಪಿ ಹರೀಶ ಬಿ ಎಂ ಮತ್ತು ಜಿಕೆ ಸ್ಟಾಫ್ ಹಾಜರಿದ್ದರು.