ನಿತ್ಯವಾಣಿ, ಚಿತ್ರದುರ್ಗ, (ಮೇ. 18) : ನಗರದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಕೂಟದಿಂದ ಚಿತ್ರದುರ್ಗ ಪೊಲೀಸ್ ರಕ್ಷಣಾಧಿಕಾರಿಗಳಾದ ಜಿ ರಾಧಿಕಾ ರವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಸಂಸ್ಥೆಯ ಏರಿಯಾ ಮ್ಯಾನೇಜರ್ ಎಸ್ ಪಿ ರಾಜಶೇಖರ್, ಚಿತ್ರದುರ್ಗ ಬ್ರಾಂಚ್ ಮ್ಯಾನೇಜರ್ ಗಂಗಾಧರಸ್ವಾಮಿ, ಮೆದೆಹಳ್ಳಿ ಬ್ರಾಂಚಿನ ನವೀನ್ ಕುಮಾರ್ ರವರು ಹಸ್ತಾಂತರಿಸಿದರು, ಹಾಗೆ ನಗರ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಕೋಟೆ ಪೊಲೀಸ್ ಠಾಣೆ, ಸಶಸ್ತ್ರ ಪೊಲೀಸ್ ಠಾಣೆ ಗಳಿಗೆ ವಿತರಿಸಿದ್ದೇವೆ ಎಂದು ಗ್ರಾಮೀಣ ಕೂಟದ ಮುಖ್ಯಸ್ಥರು ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ