ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪೂರ್ವಭಾವಿ ಸಭೆ

 ನಿತ್ಯವಾಣಿ, ಚಿತ್ರದುರ್ಗ,( ಜು.1)  : ನಗರದ ಕಾಮನ ಬಾವಿ ಬಡಾವಣೆಯಲ್ಲಿರುವ ಎರಡನೇ ವಾರ್ಡಿನಲ್ಲಿ ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಡೆದ ವಸತಿ ಮೂಲಸೌಕರ್ಯದ ಬಗ್ಗೆ ಪೂರ್ವಭಾವಿ ಸಭೆಯನ್ನು ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸಭೆನಡೆಸಲಾಯಿತು ಈ ಸಂದರ್ಭದಲ್ಲಿ ಸ್ಲಮ್ ಬೋರ್ಡ್ ಇಂಜಿನಿಯರ್ ಆದ ನರಸಿಂಹಮೂರ್ತಿ ಅಸ್ಟೆಂಟ್ ಇಂಜಿನಿಯರ್ ಆದ ವೀರೇಶ್ ಬಾಬು ಕಂಟ್ರಾಕ್ಟರ್ ಹಾಗೂ ಅಧಿಕಾರಿಗಳೊಂದಿಗೆ ಮನೆಗಳ ನಿರ್ಮಾಣದ ಬಗ್ಗೆ ಮಾಹಿತಿ ನೀಡಿಸಭೆ ನಡೆಸಿ.ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಯಿತು .ಆರ್.ನಾಗರಾಜ್ ನಾಮನಿರ್ದೇಶನ ನಗರಸಭಾ ಸದಸ್ಯರು ಹಾಜರಿದ್ದರು.

Leave a Reply

Your email address will not be published.