ನೂತನ ಕೇಂದ್ರ ಸಚಿವರಾದ. ಎ ನಾರಾಯಣಸ್ವಾಮಿಯವರಿಂದ ರಾಷ್ಟ್ರ ದಲಿತ ಮುಖಂಡರ ಭೇಟಿ

ನಿತ್ಯವಾನಣಿ,ನವದೆಹಲಿ,(ಜೂ.11) : ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿ ರಾಷ್ಟೀಯ ಪ್ರದಾನ ಕಾರ್ಯದರ್ಶಿಗಳು,ರಾಷ್ಟ್ರ ದಲಿತ ಮುಖಂಡರು ಹಾಗೂ ರಾಜ್ಯ ಸಭಾ ಸದಸ್ಯರಾದ   ದುಷ್ಯಂತ್ ಕುಮಾರ್ ಗೌತಮ್ ರವರನ್ನು ನೂತನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ. ಎ ನಾರಾಯಣಸ್ವಾಮಿ ಯವರು ಭೇಟಿ ಮಾಡಿ ಅಭಿನಂದನೆ ತಿಳಿಸಿ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಮಯದಲ್ಲಿ ಬಿಜೆಪಿ ಚಳ್ಳಕೆರೆ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಮೇಲಿನಮನಿ ಕೊಪ್ಪಳ.. ಜಿಲ್ಲಾ ಕಾರ್ಯದರ್ಶಿ ಬಿಜೆಪಿ ಜಿ.ಎಚ್ ಮೋಹನ್ ಕುಮಾರ್ ಉಪಸ್ಥಿತಿ ಇದ್ದರು..

Leave a Reply

Your email address will not be published.