ಜೊತೆ ಜೊತೆಯಲಿ( ಅನು )ಮೇಘ ಶೆಟ್ಟಿ ಎಂಬಿಎ ಪದವಿ ಮಾಡುತ್ತಿದ್ದ ಬೆಡಗಿ, ಸಾಮಾನ್ಯ ಸರಳ ರೀತಿಯಲ್ಲಿ ಸ್ನೇಹಿತರ ಜೊತೆ ಬೆರೆಯುತ್ತಿದ್ದ ಹುಡುಗಿ ಈಗ ನಂಬರ್1 ಕಿರುತೆರೆಯ ನಟಿ, ಧಾರವಾಹಿಗೆ ನಿರ್ದೇಶಕರು ಹೀರೋಯಿನ್ ಗೆ ಹುಡುಕುತ್ತಿದ್ದರು ಆಕಸ್ಮಿಕವಾಗಿ ಸಿಕ್ಕ ಮೇಘ ಮೊದಲು ಮೊದಲು ಒಪ್ಪಿರಲಿಲ್ಲ ಓದುವುದು ಅವರ ಉದ್ದೇಶವಾಗಿತ್ತು ವರ್ಷಪೂರ್ತಿ ಓದಿರುವುದು ಕೊನೆಗೆ ಹಾಳಾಗುತ್ತೆ ಅಂತ, ಇನ್ನೊಂದು ಕಡೆ ಇಂತ ಅವಕಾಶ ಸಿಗಲ್ಲ ಅಂತ ಒಪ್ಪಿಕೊಂಡು ನಟಿಸಲು ಮುಂದಾದರು ಆದರೆ ಇವರಿಗೆ ಇಂಥ ನಟನೆ ನನ್ನೊಳಗೆ ಇದೆಯಾ ಎಂದು ಅವರಿಗೆ ಆಶ್ಚರ್ಯ.
ಈ ದಿನ ಕಿರುತೆರೆಯಲ್ಲಿ ನಂಬರ್1 ಪಟ್ಟಕ್ಕೇರಿದ್ದಾರೆ ಈಗ ಚಿತ್ರ ಚಿತ್ರರಂಗದಲ್ಲಿ ಬಹಳ ಅವಕಾಶಗಳು ಮುಂದೆ ಬಂದು ನಿಂತಿವೆ ಆದರೆ ಜೊತೆ ಜೊತೆಯಲಿ ಅನು ಇನ್ಮುಂದೆ ನಟನೆ ಧಾರವಾಹಿಗಳಲ್ಲಿ ನಡೆಸಲು ಕೊನೆಯಾಗುತ್ತ ಅನಿಸುತ್ತದೆ, ಸದ್ಯದಲ್ಲಿ ಸುಮಿತ್ ಎಂ. ಕೆ ಬರೆದಿರುವ ಹಾಡನ್ನು ಚಂದನ್ ಶೆಟ್ಟಿ ರವರ ರಾಗದಲ್ಲಿ ಆಲ್ಬಮ್ ಸಾಂಗ್ ನಲ್ಲಿ ಮೇಘನಾ ನಟಿಸಿದ್ದಾರೆ, ಮೋನಿಕಾ ಕಲ್ಲೂರಿ ಆರ್ಟ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ” ನೋಡು ಶಿವ ” ಎಂಬ ಹಾಡಿಗೆ ಸಕ್ಕತ್ ಡ್ಯಾನ್ಸ್ ಮಾಡಲಿದ್ದಾರೆ. ಕಿರುತೆರೆಯಲ್ಲಿ ನಡೆಸಿದ ಅನೇಕ ನಟಿಯರು ಸ್ಟಾರ್ ಆಗಿದ್ದಾರೆ ಇವರು ಕೂಡ ಆ ಪಟ್ಟಕ್ಕೆ ಸೇರುವರ……?