Breaking : ಚಿತ್ರದುರ್ಗದಲ್ಲಿ ಬಿಜೆಪಿ ಕೆಎಸ್ ನವೀನ್ ಜಯಭೇರಿ

ನಿತ್ಯವಾಣಿ, ಚಿತ್ರದುರ್ಗ :  ಚಿತ್ರದುರ್ಗ ದಾವಣಗೆರೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆ ಎಸ್ ನವೀನ್ 358 ಓಟು ಗಳಿಂದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸೋಮಶೇಖರ್ ಅವರನ್ನು ಸೋಲಿಸಿ ಗೆಲುವನ್ನು ಸಾಧಿಸಿದ್ದಾರೆ, ಚಿತ್ರದುರ್ಗ ದಾವಣಗೆರೆ ಬಿಜೆಪಿ ಮುಖಂಡರು ಗಳಲ್ಲಿ ಹಾಗೂ ಸದಸ್ಯರಲ್ಲಿ ಹರ್ಷೋದ್ಗಾರ ವನ್ನು ಮೂಡಿಸಿದೆ

Leave a Reply

Your email address will not be published.