ಭದ್ರ ಮೇಲ್ದಂಡೆ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಕಡತವನ್ನುಅನುಮೋದಿಸಿ ಹಣ ಬಿಡುಗಡೆಗೆ ವತ್ತಾಯ :: ಸಂಸದ ಎ.ನಾರಾಯಣಸ್ವಾಮಿ

ಸಂಸದ ಎ.ನಾರಾಯಣಸ್ವಾಮಿ ರವರು ನಿನ್ನೆ ದೆಹಲಿಯಲ್ಲಿ ಕೇಂದ್ರ ಜಲಶಕ್ತಿಯ ಚೇರ್ಮನ್ ರವನ್ನು ಭೇಟಿ ಮಾಡಿ ಪ್ರಸ್ತುತ ಭದ್ರ ಮೇಲ್ದಂಡೆ ಅನಿವಾರ್ಯತೆಯನ್ನು ಅಧಿಕಾರಿಗಳಿಗೆ ಮನವರಿಸಿ ಮತ್ತು ಕಾಮಗಾರಿಯ ಪ್ರಗತಿಯನ್ನು ವಿವರಿಸಿ

ಶೀಘ್ರವಾಗಿ ಕರ್ನಾಟಕ ರಾಜ್ಯ ಸರ್ಕಾರವು ಭದ್ರ ಮೇಲ್ದಂಡೆ ಕಾಮಗಾರಿಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಮಂಡಿಸಿರುವ ಕಡತವನ್ನು ಯತವಥಗಿ  ಮಾಡುವಂತೆ ಕೋರಿದರು ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿಯ ಚೇರ್ಮನ್ ಆದಂತಹ ಶ್ರೀ ರಾಜೇಂದ್ರ ಕುಮಾರ್ ಜೈನ್ ಹಾಗೂ ಈ ಸಂದರ್ಭದಲ್ಲಿ ಜಲಶಕ್ತಿಯ ಮಂಡಳಿಯ ಹಿರಿಯ ಅಧಿಕಾರಿಗಳು ವಿಶೇಷ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.