ಚಿತ್ರದುರ್ಗ,ನಿತ್ಯವಾಣಿ,ಏ.6 : ನಗರಸಭೆ ನಾಮ ನಿರ್ದೇಶಕರಾಗಿ ಆಯ್ಕೆಯಾದ ಡಿ ತಿಮ್ಮಣ್ಣ ನವರಿಗೆ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಅವರಿಗೆ ಸನ್ಮಾನವನ್ನು ಮಾಡಲಾಯಿತು ದೇವಸ್ಥಾನದ ಅಧ್ಯಕ್ಷರು ಶರಣ್ ಕುಮಾರ್ ಎಂ ಪಿ ವೆಂಕಟೇಶ್ ಮೋಹನ್ ಕುಮಾರ್ ಮಲ್ಲಿಕಾರ್ಜುನ್ ಇಂದ್ರಣ್ಣ ಸೂರಪ್ಪ ಮಂಜುನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು.