ನಿತ್ಯವಾಣಿ, ಚಿತ್ರದುರ್ಗ,(ಡಿ.7) ಚಿತ್ರದುರ್ಗ:ಸಾಲದ ಹಣ ವಾಪಾಸ್ ಕೊಡುವುದಾಗಿ ಕರೆಸಿ ಹತ್ಯೆ
ಚಿತ್ರದುರ್ಗದ ಸರ್ಕಾರಿ ಬಾಲಕೀಯರ ಪ ಪೂ ಕಾಲೇಜು ಬಳಿ ಹತ್ಯೆ
ಮಾರಕಾಸ್ತ್ರದಿಂದ ಹೊಡೆದು ಮಹ್ಮದ್ ಅಜರ್(28) ಹತ್ಯೆ
ಚಿತ್ರದುರ್ಗದ ಹೊರಪೇಟೆ ಬಡಾವಣೆಯ ಮಹ್ಮದ್ ಅಜರ್
ಮುಬಾರಕ್, ಬಾಬು, ಪ್ರದೀಪ್ ವಿರುದ್ಧ ಹತ್ಯೆ ಆರೋಪ
ಮೂವರು ಆರೋಪಿಗಳು ನಗರ ಠಾಣಸ ಪೊಲೀಸರ ವಶಕ್ಕೆ
ಹಣದ ವ್ಯವಹಾರ ಹಿನ್ನೆಲೆ ನಡೆದಿರುವ ದುಷ್ಕೃತ್ಯ
ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ