ನಿತ್ಯವಾಣಿ, ಚಿತ್ರದುರ್ಗ,(ಡಿ.7) : ಚಿತ್ರದುರ್ಗ ನಗರದಲ್ಲಿ ರಾತ್ರಿ ಕೊಲೆಗ್ಯದ ವರನ್ನು ಬೆನ್ನತ್ತಿದ ಪೊಲೀಸ್ ಪಡೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ, ಡಿವೈಎಸ್ಪಿ ಪಾಂಡುರಂಗ, ನಗರ ಪೊಲೀಸ್ ಠಾಣೆ ಸಿಪಿಐ ನಹೀಮ್ ಹಾಗೂ ಸಿಬ್ಬಂದಿ ತಕ್ಷಣ ಅಲರ್ಟ್ ಆಗಿ ಸೆ ರೆಹಿಡಿದಿದ್ದಾರೆ, ಪೂರ್ತಿ ಮಾಹಿತಿಯ ವಿಡಿಯೋ