ಗ್ರಾಮಲೆಕ್ಕಿಗ ಪದನಾಮ ಬದಲಾವಣೆ

ನಿತ್ಯವಾಣಿ, ಚಿತ್ರದುರ್ಗ, ಡಿ.08 : ಗ್ರಾಮಲೆಕ್ಕಧಿಕಾರಿ ಹೆಸರನ್ನು ಗ್ರಾಮ ಆಡಳಿತ ಅಧಿಕಾರಿಯನಾಗಿ ಮಾಡಲಾಗಿದೆ 2007 ರಲ್ಲಿ ಈ ಹೆಸರನ್ನು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕಂದಾಯ ಸಚಿವರಾದ ಆರ್ ಆಶೋಕ ರವರು ಗ್ರಾಮಲಿಕ್ಕಿಗ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾವಣೆ ಮಾಡಲಾಗಿದೆ ಇದರಿಂದಾಗಿ ಗ್ರಾಮಲೆಕ್ಕಧಿಕಾರಿ ವೃಂದದವರಿಗೆ ಹರ್ಷತಂದಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಗೌರವಧ್ಯಕ್ಷ ಪಾಂಡುರಂಗಪ್ಪ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಧಿಕಾರಿ ತಾಲ್ಲೂಕ್ ಅಧ್ಯಕ್ಷ ಸಂಪತ್ತು ಕುಮಾರ್, ಖಂಜಾಚಿ ಸುರೇಶ್,ಮುಹಮ್ಮದ್ ಇರ್ಫಾನ್  ಹಾಜರಿದ್ದರು

Leave a Reply

Your email address will not be published.