ಪತ್ರಿಕೆ ಹಂಚುವ ರಿಗೆ ಕೊನೆಗೂ ಪ್ಯಾಕೇಜ್ ಘೋಷಿಸಿದ ಸರ್ಕಾರ,,

ನಿತ್ಯವಾಣಿ, ಚಿತ್ರದುರ್ಗ,(ಮೇ. 27) : ಮಳೆಯೆನ್ನದೆ,  ಗಾಳಿ ಎನ್ನದೆ ,ಚಳಿಯೆನ್ನದೆ ,ಪತ್ರಿಕೆ ಪತ್ರಿಕೆ ಹಂಚುವ ವರಿಗೆವರಿಗೆ ಸರ್ಕಾರ ಮೊದಲ ಹಂತದಲ್ಲಿ ಪ್ಯಾಕೇಜ್ ಕೊಡಬೇಕಾಗಿತ್ತು, ಆದರೆ ತಡವಾಗಿ ಕೊನೆಯದಾಗಿ ಪ್ಯಾಕೇಜನ್ನು ಘೋಷಿಸಿದ್ದಾರೆ, ಹೆಚ್ಚಿನ ರೀತಿಯಾಗಿ ಸರ್ಕಾರ ಮನಗೊಂಡು ಪ್ಯಾಕೇಜನ್ನು ಕೊಡಬೇಕಾಗಿ ನಮ್ಮ ನಿತ್ಯ ವಾಣಿ ಪತ್ರಿಕೆ ಮನವಿ ಮಾಡಿದೆ

Leave a Reply

Your email address will not be published.