ನ್ಯೂಸ್ ಪೇಪರ್ ಮುದ್ರಕ ಪ್ರವೀಣ್ ಸಾವು    

 ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ನ.10 :  ಚಿತ್ರದುರ್ಗದಲ್ಲಿ ಸ್ಥಳೀಯ ಕನ್ನಡ ದಿನಪತ್ರಿಕೆಗಳನ್ನು ಮುದ್ರಿಸುತ್ತಿದ್ದ  ಕೆಳಗೋಟೆ ಅಂಬೇಡ್ಕರ್ ನಗರ  ಪ್ರವೀಣ್ 🙏🙏                                                 🙏🙏  ಎಂಬುವವರು ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಗುರುವಾರ ರಾತ್ರಿ 8.30 ಸಮಯ ದಲ್ಲಿ   ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ, , ಇವರು ತಂದೆ ಮಂಜುನಾಥ್  ತಾಯಿ ಅಂಜಿನಮ್ಮ, ಅಕ್ಕ ಚಂದ್ರಕಲಾ  ಸಹೋದರ   ಮಾರುತಿ ಹಾಗೂ ಅಪಾರ ಬಂಧು  ಮಿತ್ರರನ್ನು ಅಗಲಿದ್ದಾರೆ,  ಮೃತರ  ಅಂತ್ಯಕ್ರಿಯೆಯು ಶುಕ್ರವಾರ ಮಧ್ಯಾಹ್ನ ಯಂಗಮ್ಮನ ಕಟ್ಟೆ ರುದ್ರಭೂಮಿಯಲ್ಲಿ ನಡೆಯಲಿದೆ.
🙏🙏ನಿತ್ಯವಾಣಿ ಕನ್ನಡ ದಿನಪತ್ರಿಕೆ ಬಳಗದಿಂದ ಸಂತಾಪ ಸೂಚಿಸಲಾಗಿದೆ 🙏🙏

Leave a Reply

Your email address will not be published.