ಪಂಚಮಸಾಲಿಸ್ವಾಮೀಜಿ ಸಿಎಂ ವಿರುದ್ಧ ವಾಗ್ದಾಳಿ…. ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ವಾಗ್ದಾಳಿ ನಡೆಸಿದ್ದು ನಮ್ಮ ಸಮಾಜಕ್ಕೆ 2Aಮೀಸಲಾತಿ ಕೊಡದಿದ್ದರೆ ನಿಮ್ಮ ಸ್ಥಾನವನ್ನು ಉಳಿಯಲು ಬಿಡುವುದಿಲ್ಲ ನಿಮಗೆ ಬುದ್ಧಿ ಭ್ರಮಣೆ ಆಗಿದೆ, ಬೇರೆ ನಾಯಕರಿಗೆ ಅವಕಾಶವನ್ನು ಕೊಟ್ಟು ಹೋರಾಡುತ್ತೇವೆ, ಎಂದು ಬಹಳ ಬೇಜಾರ ದಿಂದ ಹಿರಿಯೂರಿನಲ್ಲಿ ನುಡಿದಿದ್ದಾರೆ