ಬುಧವಾರದ ಪಂಚಾಂಗ :: ನಿತ್ಯವಾಣಿ ಯಿಂದ

ಕರ್ನಾಟಕ ರಾಜ್ಯದ ಎಲ್ಲಾ ಆತ್ಮೀಯ ನಾಗರೀಕ ಬಂಧುಗಳೇ.  ಜಗದ್ಗುರು ಶ್ರೀ ಶ್ರೀ ಪಂಚಾಚಾರ್ಯ ರೇಣುಕಾಚಾರ್ಯರಲ್ಲಿ, ಹಾಗೂ ಪಂಚಪೀಠಗಳ.ಜಗದ್ಗುರುಗಳಿಗೆ.ಹಾಗೂ ಪಂಚಪೀಠಗಳ ಎಲ್ಲಾ ಶಿವಾಚಾರ್ಯ ಸ್ವಾಮೀಜಿಗಳವರ ಕೃಪಾಶೀರ್ವಾದದಿಂದ ಇಂದಿನ ದಿನದ ನಿತ್ಯ ಪಂಚಾಂಗವನ್ನು ರಚಿಸಿ ಓದುಗರಾದ ತಮಗೆ ನೀಡುತ್ತಿದ್ದೇನೆ.
☘ಎಲ್ಲರಿಗೂ ಶುಭವಾಗಲಿ☘
🙏🏽🙏🏽🙏🏽🙏🏽🙏🏽☘
ದಿನಾಂಕ : ‘6’ ಜನವರಿ 2021
ಸ್ಥಳ : ಚಿತ್ರದುರ್ಗ.ಜಿಲ್ಲೆ. (ಕರ್ನಾಟಕ)
ಸಂವತ್ಸರ : ಶಾರ್ವರಿನಾಮ ಸಂವತ್ಸರ
ಆಯನಂ : ದಕ್ಷಿಣಾಯನ
ಮಾಸ : ಮಾರ್ಗಶಿರ ಮಾಸ
ಋತು : ಹೇಮಂತ ಋತು
ಕಾಲ : ಚಳಿಗಾಲ
ವಾರ : ಬುಧವಾರ
ಪಕ್ಷ : ಕೃಷ್ಣಪಕ್ಷ
ತಿಥಿ : ಅಷ್ಟಮಿ
(ಇಂದು ಪ್ರಾತಃಕಾಲ 4 ಗಂ॥ 4 ನಿ।। ರಿಂದ
ಮರುದಿನ ಪ್ರಾತಃಕಾಲ 2 ಗಂ॥ 6 ನಿ।। ತನಕ)
ನಕ್ಷತ್ರ : ಹಸ್ತ
(ನಿನ್ನೆ ರಾತ್ರಿ 6 ಗಂ॥ 20 ನಿ।। ರಿಂದ
ಇಂದು ಸಂಜೆ 5 ಗಂ॥ 8 ನಿ।। ತನಕ)
ಯೋಗ : ಅತಿಗಂಡ
ಕರಣ : ಬವ
ವರ್ಜ್ಯಂ : (ಇಂದು ಪ್ರಾತಃಕಾಲ 2 ಗಂ॥ 18 ನಿ।। ರಿಂದ  ಇಂದು ಪ್ರಾತಃಕಾಲ 3 ಗಂ॥ 49 ನಿ।। ತನಕ)
ಅಮೃತಕಾಲ : (ಇಂದು ಬೆಳಿಗ್ಗೆ 11 ಗಂ॥ 26 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 57 ನಿ।। ತನಕ)
ದುರ್ಮುಹೂರ್ತ : (ಇಂದು ಬೆಳಿಗ್ಗೆ 11 ಗಂ॥ 58 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 42 ನಿ।। ತನಕ)
ರಾಹುಕಾಲ : (ಇಂದು ಬೆಳಿಗ್ಗೆ 12 ಗಂ॥ 20 ನಿ।। ರಿಂದ  ಇಂದು ಮಧ್ಯಾಹ್ನ 1 ಗಂ॥ 43 ನಿ।। ತನಕ)
ಗುಳಿಕ : (ಇಂದು ಬೆಳಿಗ್ಗೆ 10 ಗಂ॥ 57 ನಿ।। ರಿಂದ  ಇಂದು ಬೆಳಿಗ್ಗೆ 12 ಗಂ॥ 20 ನಿ।। ತನಕ)
ಯಮಗಂಡ : (ಇಂದು ಬೆಳಿಗ್ಗೆ 8 ಗಂ॥ 10 ನಿ।। ರಿಂದ  ಇಂದು ಬೆಳಿಗ್ಗೆ 9 ಗಂ॥ 33 ನಿ।। ತನಕ)
ಸೂರ್ಯೋದಯ : ಬೆಳಿಗ್ಗೆ 6 ಗಂ॥ 47 ನಿ।। ಗೆ
ಸೂರ್ಯಾಸ್ತದ : ಸಂಜೆ 5 ಗಂ॥ 55 ನಿ।। ಗೆ
ರವಿರಾಶಿ : ಧನು
ಚಂದ್ರರಾಶಿ : ಕನ್ಯಾ
ಲೇಖಕರು-ಪಂಡಿತ್  ಪ್ರಕಾಶ್ ಮೂರ್ತಿ
ಮೊಬೈಲ್:-9481916130.

Leave a Reply

Your email address will not be published.