ನಿತ್ಯವಾಣಿ, ಚಿತ್ರದುರ್ಗ, ನ.16 : ಪ್ರತಿಷ್ಠಿತ ವಾಣಿಜ್ಯೋದ್ಯಮಿ ಸಮಾಜ ಸೇವಕ ಕೆ ಸಿ ವೀರೇಂದ್ರ ಪಪ್ಪಿ ಅವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುವುದು ಇದು ರಾಜಕೀಯ ಷಡ್ಯಂತ್ರ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವೆ ಅವರ ಮಿಂಚಿನ ಹೊಡಾಟ ಹಾಗೂ ಚುನಾವಣಾ ಪ್ರಭಲ ಗೆಲುವಿನ ಅಭ್ಯರ್ಥಿ ಆಗಿದ್ದು, ಎಚ್ ಎಂ ಮಂಜುನಾಥ್, ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ : ಈ ಕೇಸು ರಾಜಕೀಯ ಷಡ್ಯಂತ್ರ ಇದನ್ನು ಸಹಿಸಲಾರದೆ ಇವರ ಹೆಸರಿಗೆ ಕಳಂಕ ಬರುವಂತೆ ಕೇಸ್ ದಾಖಲಿಸಲು ರಾಜಕೀಯ ಒತ್ತಡ ಮಾಡಿ ರುವುದು ಸರಿಯಲ್ಲ, ಅವರು ದೊಡ್ಡ ವಾಣಿಜ್ಯೋದ್ಯಮಿಗಳು, ಅವರು ವ್ಯಾಪಾರದ ನಿಮಿತ್ತ ವಿದೇಶಕ್ಕೆ ಹೋಗಿರುತ್ತಾರೆ, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಕೇಸ್ ದಾಖಲಾಗಿರುವುದರಿಂದ ವಿದೇಶಕ್ಕೆ ಹಾರಿದ್ದಾರೆ ಎಂದು ಪ್ರಚಾರದ ಸುದ್ದಿ ಮುಟ್ಟಿರುಸಿತ್ತಾರೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಜನತೆ ತಪ್ಪು ತಿಳಿಯಬಾರದೆಂದು ನಿತ್ಯವಾಣಿ ದಿನಪತ್ರಿಕೆಗೆ ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಎಚ್ ಎಮ್ ಮಂಜುನಾಥ್ ಜನತೆಗೆ ಸುದ್ದಿ ಬಿತ್ತರಿಸಲು ಮನವಿ ಮಾಡಿದ್ದಾರೆ