ಪೊಲೀಸ್ ನ್ಯೂಸ್… ಈಸಂಜೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬರುವ ನ್ಯಾಷನಲ್ ಹೈವೇ ಕ್ಯಾದಿಗೆರೆ ಬಳಿ ಮಾರುತಿ ಓಮ್ನಿ ಸೈಡಲ್ಲಿ ನಿಂತಿರುವ ಟ್ಯಾಂಕರ್ ಗೆ ಗುದ್ದಿದೆ ಓಮ್ನಿಯಲ್ಲಿ 6 ಜನ ದಾವಣಗೆರೆ ಯಿಂದ ಬೆಂಗಳೂರುರಿಗೆ ಪ್ರಯಾಣ ಮಾಡುತ್ತಿದ್ದರು.
ಇದರಲ್ಲಿ ಓರ್ವ ವೃದ್ದೆ ರೇಣುಕಮ್ಮ 68 ವರ್ಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಂಕರ್ 39 ವರ್ಷ ಶಿವರಾಜ್ 45 ವರ್ಷ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಜಯಶ್ರೀ 29 ವರ್ಷ ಹಾಗೂ ಇವರ ಹೆಣ್ಣು ಮಕ್ಕಳು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಸಿಪಿಐ ಬಾಲಚಂದ್ರನಾಯಕ್ ರವರು ಕೇಸ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಮೂವರ ದುರ್ಮರಣ