ನಿತ್ಯವಾಣಿ, ಚಿತ್ರದುರ್ಗ: ಚಿತ್ರದುರ್ಗ ದ ಎಸ್ ಪಿ ಕಛೇರಿ ಯಲ್ಲಿ ಡಿವೈಎಸ್ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ ರಮೇಶ್ ರವರು( 55)ಇಂದು ಬೆಳಿಗ್ಗೆ ವಾಕಿಂಗ್ ಮುಗಿಸಿ ಕೊಂಡು ಮನೆಗೆ ಬಂದ ಮೇಲೆ ನಿಧನ ರಾಗಿದ್ದಾರೆ. ಶ್ರೀ ಯುತರು ಹಿರಿಯೂರಿನಲ್ಲಿ ಯೂ ಡಿವೈಎಸ್ಪಿ ಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಮ್ಮ ನಿತ್ಯ ವಾಣಿ ಕನ್ನಡ ದಿನಪತ್ರಿಕೆ ಬಳಗ ಇವರ ಆತ್ಮಕ್ಕೆ ಶಾಂತಿ ಕೋರಿದೆ