ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗಾಗಿ  ತರಬೇತಿ ಶಿಬಿರ .

ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ ಎಸ್ಪಿ ರಾಧಿಕಾ ಮೇಡಂ ರವರ ಮಾರ್ಗದರ್ಶನದಂತೆ , ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗಾಗಿ   ರಕ್ಷಣಾ ಹಾಗೂ ನಾಯಕತ್ವದ  ಸ್ಥೈರ್ಯ  ತುಂಬಲು  ಮಾರಿಕಣಿವೆ ಡ್ಯಾಮ್ ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳಿಗಾಗಿ  ತರಬೇತಿ ಶಿಬಿರ .ಜನವರಿ 3 ರಿಂದ ಪ್ರಾರಂಭವಾಗಿದೆ

Leave a Reply

Your email address will not be published.