ಚಿತ್ರದುರ್ಗ ನಗರ ಪೊಲೀಸರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಶ, ಚಿತ್ರದುರ್ಗ ಕೋಟೆ ಪೊಲೀಸರಿಂದ ಮೋಟಾರ್ಸೈಕಲ್ ಕಳವು ಪ್ರಕರಣ ಆರೋಪಿಯ ಬಂಧನ ಮತ್ತುಹತ್ತು ಮೋಟರ್ ಸೈಕಲ್ ಗಳು ವಶ, ಅಬ್ಬಿನಹೊಳೆ ಪೊಲೀಸರಿಂದ ಜಾನವಾರು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ, ಚಿತ್ರದುರ್ಗ ಬಡವಣೆ ಪೊಲೀಸರಿಂದ ಮೋಟಾರ್ಸೈಕಲ್ ಕಳ್ಳನ ಬಂಧನ ಮೂರು ಮೋಟರ್ಸೈಕಲ್ ಗಳ ವಶ, ಚಳ್ಳಕೆರೆ ಪೊಲೀಸರಿಂದ ದರೋಡೆ ಪ್ರಕರಣ ಪತ್ತೆ ನಾಯಕನಹಟ್ಟಿ ಪೊಲೀಸರಿಂದ ನಕಲಿ ಕ್ರಿಮಿನಾಶಕ ಮಾಡುತ್ತಿದ್ದ ವ್ಯಕ್ತಿಯ ಬಂಧನ, ಈ ಯಶಸ್ವಿ ಕಾರ್ಯ ನಮ್ಮ ಚಿತ್ರದುರ್ಗ ಪೊಲೀಸರಿಂದ ನಡಿದಿದೆ ಇದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರಿಕಾಘೋಷ್ಠಿಯಲ್ಲಿ ತಿಳಿಸಿದರು