ಉಜ್ಜಯಿನಿ ಮಠದಲ್ಲಿ ರುದ್ರಾಭಿಷೇಕ ಬಿಲ್ವರ್ಚನೆ ಜರುಗಿತು

ನಿತ್ಯವಾಣಿ,ಚಿತ್ರದುರ್ಗ,(ಜೂ.20) :  ಉಜ್ಜಯಿನಿ ಮಠದಲ್ಲಿ ಶ್ರೀ ಮಠದ ಲಿಂಗೈಕ್ಯಾ ಶ್ರೀ ಪಟದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಗಳ 6 ನೇ ವರ್ಷದ ಪುಣ್ಯ ಸ್ಮರಣೋತ್ಸ್ವ ಕಾರ್ಯಕ್ರಮ ಜರುಗಿತು ಆದಾ ಪ್ರಯುಕ್ತ ಗುರುಗಳ ಗದ್ದುಗೆಗೆ ರುದ್ರಾಭಿಷೇಕ , ಬಿಲ್ವರ್ಚನೆ ಹಾಗೂ ಪ್ರಸಾದವಿನಿಯೋಗ ಕಾರ್ಯಕ್ರಮವು ಜರುಗಿತು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ  ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020

Leave a Reply

Your email address will not be published.