ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಯುವ ಘಟಕ ಸಮಾವೇಶಕ್ಕೆ ಕರೆ : ಕಾರ್ತಿಕ್ ಬಿವಿಕೆಎಸ್

 ಚಿತ್ರದುರ್ಗ, ನ.11 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ರಾಜ್ಯ ಯುವ ಘಟಕದ , ಜಿಲ್ಲಾ ಮತ್ತು ತಾಲೂಕು ವಿಭಾಗಗಳ ಕಾರ್ಯಗಾರ ಮತ್ತು ಸಮಾವೇಶ,ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ” ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ “.ವಸ್ತು ಪ್ರದರ್ಶನದ ಆವರಣದಲ್ಲಿ ಪ್ರಸ್ತುತ ಬೆಂಗಳೂರು ಕಂದಾಯ ವಿಭಾಗದ 9 ಜಿಲ್ಲೆಗಳ ಕಾರ್ಯಗಾರ ಮತ್ತು ಸಮಾವೇಶ ನವೆಂಬರ್ 12, 13 ನೇ ಶನಿವಾರ ಮತ್ತು ಭಾನುವಾರ ಕಾರ್ಯಕ್ರಮ ನಡೆಯಲಿದ್ದು, ಚಿತ್ರದುರ್ಗಜಿಲ್ಲೆ ಯುವ ಘಟಕದ ಜಿಲ್ಲಾಧ್ಯಕ್ಷ ಕಾರ್ತಿಕ್ ಬಿವಿಕೆಎಸ್ ಜಿಲ್ಲೆಯಾದ್ಯಂತ ಮಹಾಸಭಾ ಹಾಗೂ ಸಮಾಜದ ಯುವ ಮುಖಂಡರು,ಭಾಗವಹಿಸುವಂತೆ ಕರೆ ನೀಡಿದ್ದಾರೆ

Leave a Reply

Your email address will not be published.