ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ಡಿ,30 : ಕೆಸಿ ವೀರೇಂದ್ರ ಪಪ್ಪಿ ಅಭಿಮಾನಿಗಳಿಂದ ಚಿತ್ರದುರ್ಗದಲ್ಲಿ ನಗರದ ಪ್ರವಾಸಿ ಮಂದಿರದಿಂದ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಹೊರಟು ವೀಡಿಯೋಸ್
ಜಿಲ್ಲಾಧ್ಯಕ್ಷ ಎಂ ಕೆ ತಾಜ್ ಪೀರ್ ಹಾಗೂ ಹಾಗೂ ಚಿತ್ರದುರ್ಗ ಜಿಲ್ಲಾ ವೀಕ್ಷಕ ಸಲೀಮ್ ಅಹಮದ್ ಅವರಿಗೆ ಕೆ ಸಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ಕೊಡಿ ಗೆಲ್ಲುವುದು ನಿಶ್ಚಿತ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್ ಶ್ರೀರಾಮ್, ವೀರಶೈವ ಲಿಂಗಾಯತ ಯುವ ವೇದಿಕೆ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಎಚ್ಎಂ ಮಂಜುನಾಥ್ ಟಿಕೆಟ್ ಕೊಡಿ ಎಂದು ಮನವಿ ಪತ್ರವನ್ನು ಸಲ್ಲಿಸಿದರು , ಈ ಸಂದರ್ಭದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಮಂಜಣ್ಣ,ಕ ರ ವೇ ಮಂಜುನಾಥ್, ಸೈಯದ್ ಹನೀಸ್, ಸಮಿಉಲ್ಲಾ,ಎಂ ಎಸ್ ಗಿರೀಶ್, ಗಾರೆಹಟ್ಟಿ ತಿಪ್ಪೇಸ್ವಾಮಿ, ಆಲಘಟ್ಟ ವಿಜಯಕುಮಾರ್, ದಿನೇಶ್ ಇನ್ನಿತರ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು